ಚಿಕ್ಕ ಹಿಟ್ಟಿನ ಗಿರಣಿ ಬೆಲೆ ₹೮೭೦೦

8,700.0010,000.00 (-13%)

In stock

ಚಿಕ್ಕ ಹಿಟ್ಟಿನ ಗಿರಣಿ kalaburagisante.com ನಲ್ಲಿ ಲಭ್ಯವಿದೆ ಬೆಲೆ ₹೮೭೦೦ ಎಲ್ಲಾ ತರಹದ ಹಿಟ್ಟು ಬೀಸುತೇ ರಾಗಿ, ಅಕ್ಕಿ, ಕೂಡಲೇ, ಜೋಳ, ಸಜ್ಜೆ, ಗೋಧಿ.

Sold Items
0/10 sold
Compare
  Ask a Question
Categories: ,

ಚಿಕ್ಕ ಹಿಟ್ಟಿನ ಗಿರಣಿ kalaburagisante.com ನಲ್ಲಿ ಲಭ್ಯವಿದೆ ಬೆಲೆ ₹೮೭೦೦ ಎಲ್ಲಾ ತರಹದ ಹಿಟ್ಟು ಬೀಸುತೇ ರಾಗಿ, ಅಕ್ಕಿ, ಕೂಡಲೇ, ಜೋಳ, ಸಜ್ಜೆ, ಗೋಧಿ.

೧) ಒಂದು ಗಂಟೆಗೆ ೧೦ ರಿಂದ ೧೫ ಕಿಲೋ ಬೀಸುವ ಕ್ಷಮತೆ

೨) ಒಂದು ಗಂಟೆಗೆ ಬೇಕಾಗುವ ವಿದ್ಯುತ್ ೧ ಯುನಿಟ್

೩) ತೂಕ ೫೦ ಕಿಲೋ ಹೊಂದಿದೆ

೪) ಗಾತ್ರ ಎತ್ತರ-೫೬ ಸೆಂಟಿಮೀಟರ್, ಉದ್ದ-೩೮, ಅಗಲ-೬೮ ಹೊಂದಿದೆ.

೫) ೧ ಕುದುರೆ ಶಕ್ತಿ ಉಳ ಯಂತ್ರ, ೭೫೦ ವ್ಯಾಟ್ ವಿದ್ಯುತ್, ೧ ನಿಮಿಷಕ್ಕೆ ೨೭೦೦ ಸುತ್ತು ತಿರುಗುವ ಸಾಮರ್ಥ್ಯ.

Submit your review

Your email address will not be published. Required fields are marked *

Reviews

There are no reviews yet.

No more offers for this product!

General Inquiries

There are no inquiries yet.

See It Styled On Instagram

    Instagram did not return a 200.

Shop By Department